20 May 2009

MODERN SPIDER MAN IN CHITRADURGA FORT


ಈ ಬಾರಿ ಚಿತ್ರದುರ್ಗದ ಕೋಟೆಗೆ ನಮ್ಮ ಅಪ್ಪ ಅತ್ತೆ ಮಾವ ಅವರು ಹೋದಾಗ ಚಿತ್ರದುರ್ಗ ಕೋಟೆಯ ಹೊಸ ಆಕರ್ಷಣೆ ಶ್ರೀ ಜ್ಯೋತಿರಾಜ್ ಇವರನ್ನು ನಡೆದಾಡುವ ಸ್ಪೈಡರ್ ಮ್ಯಾನ್ ಎಂದೇ ಕರೆಯ ಬಹುದು ಏಕೆಂದರೆ ಅವರು ಯಾವುದೇ ವಸ್ತುಗಳ ಸಹಾಯವಿಲ್ಲದೆ ಚಿತ್ರದುರ್ಗದ ಬಂಡೆಗಳನ್ನು ಅತೀ ವೇಗವಾಗಿ ಹತ್ತುತ್ತಾರೆ ಈಗ ಇವರು ದುರ್ಗದ ಕೋಟೆಯ ಆಕರ್ಷಣೆಯ ಒಂದು ಬಾಗ

No comments: