20 May 2009

ಹಿಡಂಬಿ ಹಲ್ಲು


ಚಿತ್ರದುರ್ಗದ ಕೋಟೆಯಲ್ಲಿರುವ ಏಕನಾಥೇಶ್ವರಿ ದೇವಸ್ಥಾನದಲ್ಲಿ ಹಿಡಂಬಿ ಎಂಬ ರಾಕ್ಷಸಿಯ ಹಲ್ಲಿದೆ. (ಮಹಾಭಾರತದ ಕಾಲದಲ್ಲಿ ಈ ಸ್ಥಳದಲ್ಲಿ ಭೀಮನು ತನ್ನ ಸಹೋಧರ ಮತ್ತು ತಾಯಿಯೊಂದಿಗೆ ಇಲ್ಲಿಗೆ ಬಂದಿದ್ದನೆಂಬ ಪ್ರತೀತಿ ಇದೆ.)

No comments: